ನಮ್ಮೂರ ಮಂದಾರ ಹೂವೆ ೧೯೯೭ರಲ್ಲಿ ಬಿಡುಗಡೆಯಾದ ಸುನೀಲ್ ಕುಮಾರ್ ದೇಸಾಯಿಯವರ ನಿರ್ದೇಶನದ ಕನ್ನಡ ಚಲನಚಿತ್ರ. ಇದರಲ್ಲಿ ಶಿವರಾಜ್‍ಕುಮಾರ್, ರಮೇಶ್, ಪ್ರೇಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಇದೇ ಚಲನಚಿತ್ರದಿಂದಲೇ ಯಾಣ ಪ್ರಸಿದ್ಧಿಯಾಯಿತು. ಇಳಯರಾಜ ಸಂಗೀತ ನೀಡಿದ್ದಾರೆ. == ತಾರಾಗಣ == ಶಿವರಾಜ್ ಕುಮಾರ್ ರಮೇಶ್ ಪ್ರೇಮಾ ರಮೇಶ್ ಭಟ್ ಮಾಸ್ಟರ್ ವಿನಾಯಕ್ ಜೋಶಿ == ತಾಂತ್ರಿಕ ವರ್ಗ == | = | = ೧೯೯೭ | = ೧೬೮ ನಿಮಿಷ | = ಭಾರತ | =ಕನ್ನಡ | = |preceded_by = |followed_by = | = }}